ದರ್ಶನ್ ಈಗ ಪತ್ನಿ ಜೊತೆ ತಿರುನಲ್ಲರ್ ನಲ್ಲಿದ್ದಾರೆ. ತಮಿಳುನಾಡಿನ ತಿರುನಲ್ಲರ್ ನ ಪ್ರಸಿದ್ಧ ಶyನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿರುವ ದರ್ಶನ್ ವಿಶೇಷ ಪೂಜೆ ಸಲ್ಲಿದ್ದಾರೆ.Kannada Actor Darshan visits Thirunallar Shani temple in Tamilnadu with his wife Vijayalakshmi.